ಮುಂಬಯಿ: ನಾಗಪುರ-ಮುಂಬಯಿ ಸಮೃದ್ಧಿ ಹೆದ್ದಾರಿಯ ಇಗತು³ರಿ-ಆಮ್ನೆ ವಿಭಾಗದ ಕೆಲಸ ಶೀಘ್ರದಲ್ಲೇ ಪೂರ್ಣ ಗೊಳ್ಳಲಿದ್ದು, ಈ ವಿಭಾಗವು ಮಾರ್ಚ್‌ ನಲ್ಲಿ ...
ವಡೋದರ: ವಿಜಯ್‌ ಹಜಾರೆ ಟ್ರೋಫಿ ಲಿಸ್ಟ್‌ “ಎ’ ಏಕದಿನ ಪಂದ್ಯಾವಳಿಯ ಫೈನಲ್‌ನಲ್ಲಿ ಶನಿವಾರ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖೀ ಯಾಗಲಿವೆ.
ಹೊಸದಿಲ್ಲಿ: ಇಲ್ಲಿನ ಇಂದಿ ರಾಗಾಂಧಿ ಒಳಾಂಗಣ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಖೋ ಖೋ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳು ಅಜೇಯವಾಗಿ ಮುಂದುವರಿದಿವೆ. ಗುರುವಾರ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತದ ಪುರು ...
ಮಂಗಳೂರು: ಮಂಗಳೂರು ಸಹಿತ ರಾಜ್ಯದ ಐದು ಕಡೆಗಳಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮಾಡಲಾಗುವುದು ...
ಕಡಬ: ಸರಕಾರದಿಂದ ಭೂಮಂಜೂರು ಪ್ರಕರಣಗಳ ದರ್ಖಾಸ್ತು ಪೋಡಿ ದುರಸ್ತಿ (ಪ್ಲಾಟಿಂಗ್‌) ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ನಿಯಮಾವಳಿಯನ್ನು ...
ಮಂಗಳೂರು: ಟೀಮ್‌ ಮಂಗಳೂರು ವತಿಯಿಂದ ಜಿಲ್ಲಾಡಳಿತ ಸಹಕಾರದೊಂದಿಗೆ ಜ.18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ...
ಉಡುಪಿ: ಷೇರು ಮಾರುಕಟ್ಟೆ ಗೂಗಲ್‌ ಲಿಂಕ್‌ ಬಳಸಿ, ಷೇರು ಹೂಡಿಕೆ ಮಾಡಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಪ್ರಜ್ವಲ್‌ (29) ...
ಕಡಬ: ಮರ್ದಾಳ ಸಮೀಪದ ಮನೆಯೊಂದರಿಂದ ಹಾಡಹಗಲೇ ನಗದು ಮತ್ತು ಚಿನ್ನಾಭರಣ ದೋಚಿರುವ ಆರೋಪದಲ್ಲಿ ಕರ್ಮಾಯಿ ನಿವಾಸಿ ಸಿನು ಕುರಿಯನ್‌ ಎಂಬಾತನನ್ನು ಕಡಬ ...
ಕೋಟ: ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ ಸಲುವಾಗಿ ಅಸಮರ್ಪಕವಾಗಿ ಡಾಂಬರು ಅಗೆದ ಪರಿಣಾಮ ಎರಡು ಸ್ಕೂಟರ್‌ಗಳು ಮಾಬುಕಳದಲ್ಲಿ ಅಪಘಾತಕ್ಕೀಡಾಗಿದ್ದು, ...
ವಿಟ್ಲ: ವೀರಕಂಬ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು, ...
ಕಾಸರಗೋಡು: ಬಸ್ಸಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೆರ್ಕಳ ಪೊವ್ವಲ್‌ ಮಾಸ್ತಿಕುಂಡು ಮುಬೀನ ಮಂಜಿಲ್‌ನ ಅಬೂಬಕರ್‌ ಸಿದ್ದಿಕ್‌(37)ಗೆ ...
ಮುಂಬಯಿ: ಅಪರಿಚಿತ ದುಷ್ಕರ್ಮಿಯಿಂದ ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಸ್ಟಾಫ್ ನರ್ಸ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಭಯಾನಕ ...